Vision
-
A society of Justice,Peace and Love where people live with dignity and in communion with self, Neighbour,Cosmos and God.
-
ಮಾನವನು ಸ್ವತಹ ತನ್ನಲ್ಲಿ, ನೆರೆಕರೆಯವರಲ್ಲಿ , ದೇವರಲ್ಲಿ ಹಾಗೂ ಪರಿಸರದ ಜೊತೆಯಲ್ಲಿ ಘನತೆಯಿ೦ದ ಬಾಳಿದಂತೆ, ಪ್ರೀತಿ ಸೌಹರ್ದ ಹಾಗು ನ್ಯಾಯ ಭರಿತ ಸಮಾಜವನ್ನು ಸ್ಥಾಪಿಸುವುದು .
Mission
-
Restorationof human dignity to the poor, the marginalized and the deprived through the process of empowerment and by promoting sustainable environment.
Objectives
ಸಂಸ್ಥೆಯ ಉದ್ದೇಶಗಳು :
- ಮಹಿಳೆಯರ ಸ್ವಾವಲಂಬನೆ ಘನತೆ ನ್ಯಾಯ ಮತ್ತು ಸಮಾನತೆಯ , ಜೀವನದ ಜೊತೆಗೆ ಸಾಮಾಜಿಕ , ಆರ್ಥಿಕ , ಸಾಂಸ್ಕೃತಿಕ , ಧಾರ್ಮಿಕ
- ಸಮುದಾಯದ ಜನರ ಆರೋಗ್ಯವನ್ನು ಕಾಪಾಡಾಲು ಆರೋಗ್ಯ ಜಾಗೃತಿ ನೀಡುವುದು.
- ಸಾಮಾಜಿಕ ಸ್ವಾಸ್ಥ್ಯಾವನ್ನು ಕಾಪಾಡುವುದು.
- ಗೃಹ, ಕಾರ್ಮಿಕರ ಹಕ್ಕು-ಗಳನ್ನು ಕಾಪಾಡುವಂತೆ ಪ್ರೋತ್ಸಾಹಿಸುವುದು.
- ಜನರಲ್ಲಿ ಜಾತಿ, ಮತ ,ಧರ್ಮಗಳ ಭಿನ್ನಾಬಿಪ್ರಾಯ ಹೊಗಲಾಡಿಸಿ ಶಾಂತಿ ಸೌಹರ್ದವನ್ನು ಕಾ್ಪಾಡುವುದು.
ಯೋಜಿತ ಕಾರ್ಯ:
೧. ಸ್ವಾಸಹಾಯ ಸಂಘಗಳು
೨. ಕುಟುಂಬ ಪ್ರಾಯೋಜಿತ ಕಾರ್ಯಕ್ರಮ
೩. ಮದ್ಯ ವಸನಿ ಶಿಬಿರಗಳು
೪. ಮಕ್ಕಳ ಪ್ರಾಯೋಜಕತ್ವ
೫. ವಿದ್ಯಾರ್ಥಿ ಪ್ರಾಯೋಜಕತ್ವ
೬. ವೃತ್ತಿ ಮಾರ್ಗದರ್ಶನ
೭. ಸ್ವಾಬಾವಿಕ ಸಂಪನ್ಮೂಲ ನಿರ್ವಾಹಣೆ